ಡಿಸೆಂಬರ್ ೫ - ಡಿಸೆಂಬರ್ ತಿಂಗಳಿನ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೯ನೇ (ಅಧಿಕ ವರ್ಷದಲ್ಲಿ ೩೪೦ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೭೭೧ - ಚಾರ್ಲ್‍ಮೇನ್ ಫ್ರಾಂಕ್ ಜನರ ಚಕ್ರವರ್ತಿಯಾದನು. ೧೪೯೨ - ಕ್ರಿಸ್ಟೊಫರ್ ಕೊಲಂಬಸ್ ಹಿಸ್ಪಾನಿಯೊಲ ದ್ವೀಪವನ್ನು ತಲುಪಿದ ಮೊದಲ್ ಯುರೋಪಿನವನಾದನು. ೧೯೩೬ - ಸೋವಿಯೆಟ್ ಒಕ್ಕೂಟದಲ್ಲಿ ಹೊಸ ಸಂವಿಧಾನ ಜಾರಿಗೆ ಬಂದು ಕಿರ್ಗಿಸ್ಥಾನ್ ಒಕ್ಕೂಟದ ಒಳಗೆ ವಿಲೀನವಾಯಿತು. ೧೯೫೭ - ಇಂಡೊನೇಷ್ಯಾದ ರಾಷ್ಟ್ರಪತಿ ಸುಕಾರ್ನೊ ಅಲ್ಲಿನ ಎಲ್ಲಾ ಡಚ್ ಜನರನ್ನು ಹೊರಹೋಗಲು ಆದೇಶಿಸಿದ. == ಜನನ == ೧೯೦೫ - ಶೇಖ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್ಫ಼ರನ್ಸ್‌ನ ರಾಜಕೀಯ ನೇತಾರ ೧೯೦೮ - ಜಿ. ಪಿ. ರಾಜರತ್ನಂ, ಕನ್ನಡ ಪ್ರಾಧ್ಯಾಪಕ ಹಾಗೂ ಗ್ರಂಥ ಸಂಪಾದಕ ೧೯೨೭ - ಭೂಮಿಬೊಲ್ ಅದುಲ್ಯತೇಜ್, ಥೈಲೆಂಡ್ನ ರಾಜ. ೧೯೩೧ - ಜೆ. ಜಿ. ನಾಡಕರ್ಣಿ, ಭಾರತೀಯ ನೌಕಾಪಡೆಯ ೧೨ನೇ ಉನ್ನತಾಧಿಕಾರಿ (ಅಡ್ಮಿರಲ್) ೧೯೩೨ - ಶೆಲ್ಡನ್ ಲೀ ಗ್ಲ್ಯಾಶೋ, ಅಮೇರಿಕಾದ ಭೌತವಿಜ್ಞಾನಿ == ಮರಣ == ೧೯೭೧ - ವುಲ್ಫ್‍ಗ್ಯಾಂಗ್ ಮೊಟ್ಜಾರ್ಟ್, ಆಸ್ಟ್ರಿಯದ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ರಚನಕಾರ. ೧೮೭೦ - ಅಲೆಗ್ಜಾಂಡರ್ ಡುಮಾಸ್, ಫ್ರಾನ್ಸ್ನ ಲೇಖಕ. == ದಿನಾಚರಣೆಗಳು == ವಿಶ್ವ ಮಣ್ಣಿನ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ